ಯಶ್ ಅಭಿಮಾನಿಯ ತಂದೆ ಭಾವುಕ ಮಾತು | FILMIBEAT KANNADA

2019-01-09 173

ಯಶ್ ಹುಟ್ಟುಹಬ್ಬದಂದು ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಅವರ ಅಭಿಮಾನಿ ರವಿ ಇಂದು ಚಿಕಿತ್ಸೆ ಫಲಕಾರಿಯಾಗದೇ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.